ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ನೆರೆ ಹಾವಳಿ ಮತ್ತಷ್ಟು ಬಿಗಡಾಯಿಸಿದ್ದು..ಎರಡು ರಾಜ್ಯಗಳಿಂದ ಸುಮಾರು ೧೭೦ಕ್ಕೂ ಹೆಚ್ಚು ಜನ ಸಾವನ್ನಪಿದ್ದಾರೆ ಎನ್ನಲಾಗಿದೆ..